ಐತಿಹಾಸಿಕ ವ್ಯಕ್ತಿಗಳು - ಬಿರುದುಗಳು

ಐತಿಹಾಸಿಕ ವ್ಯಕ್ತಿಗಳು - ಬಿರುದುಗಳು

ಗೌತಮ ಬುದ್ಧ - ಏಷ್ಯಾ ಜ್ಯೋತಿ

ಅಶೋಕ - ದೇವನಾಂಪ್ರಿಯ ಪ್ರಿಯದಶಿ೯ನಿ

ಕಾನಿಷ್ಕ - ದೇವ ಪುತ್ರ ,ಎರಡನೇ ಅಶೋಕ.

ಸಮುದ್ರ ಗುಪ್ತ - ಕವಿರಾಜ , ಭಾರತದ ನೆಪೋಲಿಯನ್

2ನೇ ಚಂದ್ರಗುಪ್ತ - ವಿಕ್ರಮಾದಿತ್ಯ ,ಶಕಾರಿ ,ಸಾಹಸಾಂಕ

ಗೌತಮೀಪುತ್ರ ಶಾತಕಣಿ೯ - ಏಕ ಬ್ರಾಹ್ಮಣ ,ತ್ರಿ ಸಮುದ್ರ ಪೀತವಾಹನ.

ಪಲ್ಲವ ಸಿಂಹವಿಷ್ಣು - ಅವನೀ ಸಿಂಹ

1ನೇ ಮಹೇಂದ್ರವಮ೯ - ಮಹೇಂದ್ರ ವಿಕ್ರಮ ,ಮತ್ತವಿಲಾಸ ,ವಿಚಿತ್ರ ಚಿತ್ತ.

1ನೇ ನರಸಿಂಹವಮ೯ - ವಾತಾಪಿಕೊಂಡ ,ಮಹಾಮಲ್ಲ

ನಂದಿವಮ೯ - ಪಲ್ಲವ ಮಲ್ಲ.

1ನೇ ರಾಜೇ೦ದ್ರ ಚೋಳ -ಗಂಗೈಕೊಂಡ ,ಕದರಕೊಂಡ ,ಸಮುದ್ರಾಧೀಶ್ವರ.

ಹಷ೯ - ಶಿಲಾದಿತ್ಯ ,ರಾಜಪುತ್ರ.

ಶಿವಾಜಿ - ಛತ್ರಪತಿ.

ಶ್ರೀ ಕೃಷ್ಣದೇವರಾಯ - ಯವನರಾಜ್ಯ ಪ್ರತಿಷ್ಟಾಪನಾಚಾಯ೯ , ಸಾಹಿತಿ ಸಮರಾಂಗಣ ಸಾವ೯ಭೌಮ

Post a Comment

0 Comments