ರಾಜಮನೆತನ ಮತ್ತು ಲಾಂಛನಗಳು

ರಾಜಮನೆತನ ಮತ್ತು ಲಾಂಛನಗಳು

*✍ ಮಾರ್ಯರು- ನವಿಲು*

*✍ ಶಾತವಾಹನರು- ಅಶ್ವದಳ*

*✍ ಕದಂಬರು- ಸಿಂಹ*

*✍ ಗಂಗರು- ಮದಗಜ*

*✍ ಬಾದಾಮಿ ಚಾಲುಕ್ಯರು- ವರಹ*

*✍ ರಾಷ್ಟ್ರಕೂಟರು- ಗರುಡ*

*✍ ಕಲ್ಯಾಣಿ ಚಾಲುಕ್ಯರು- ವರಾಹ*

*✍ ಕಲಚುರಿಗಳು- ನಂದಿ*

*✍ ವಿಜಯನಗರ- ವರಾಹ*

*✍ ಮೈಸೂರು ಒಡೆಯರು- ಗಂಡಬೇರುಂಡ*

*✍ ಕೆಳದಿ ನಾಯಕರು- ಗಂಡಬೇರುಂಡ*

*✍ ಚಿತ್ರದುರ್ಗದ ನಾಯಕರು- ಮೀನು*

*✍ಹೊಯ್ಸಳರು-ಹುಲಿಯನ್ನು ಕೊಲ್ಲುತ್ತಿರುವ ಸಳ*

*✍ ಯಲಹಂಕದ ನಾಢಪ್ರಭುಗಳು- ಗಂಡ ಬೇರುಂಡ.*

*✍ ಕರ್ನಾಟಕದಲ್ಲಿ ಮರಾಠರು- ಖಡ್ಗ ಮತ್ತು ಕುದುರೆ.*

Post a Comment

0 Comments